ಮಾಸ್ ಅಭಿಮಾನಿಗಳು ಸಂಭ್ರಮ, ಸಡಗರ ಪಡಲು ಏನೇನು ಬೇಕೋ, ಅದೆಲ್ಲವೂ 'ಕೆ.ಜಿ.ಎಫ್' ಚಿತ್ರದಲ್ಲಿ ಪರ್ಫೆಕ್ಟ್ ಆಗಿದೆ. ಇನ್ನೂ ಕ್ಲಾಸ್ ಪ್ರೇಕ್ಷಕರು ಬಯಸುವಂತೆ ಗಟ್ಟಿಯಾದ ಚಿತ್ರಕಥೆ, ತಾಯಿ ಸೆಂಟಿಮೆಂಟ್, ತಲೆದೂಗುವ ಹಾಡುಗಳು 'ಕೆ.ಜಿ.ಎಫ್' ಚಿತ್ರದಲ್ಲಿದೆ. <br /><br /> Rocking Star Yash starrer Kannada Movie KGF gets a good opening all over Karnataka. Watch video to know about the First Half Review